News

ಫಾತಿಮಾ ಬೀಚ್ ಬಳಿ ಇರುವ ನದಿ ಸನಿಹ ಅಪರಿಚಿತ ಶವ ಪತ್ತೆ

ಮಂಗಳೂರು, ಜ 09 (MSP):ನಗರದ ಹೊರವಲಯದ ಫಾತಿಮಾ ಬೀಚ್ ಬಳಿ ಇರುವ ನದಿಯ ಕಿನಾರೆಯಲ್ಲಿ ಮೃತದೇಹವೊಂದು ಜ.9 ರ ಬುಧವಾರ ಪತ್ತೆಯಾಗಿದೆ.

ಮೃತದೇಹದ ಗುರುತು ಪತ್ತೆಯಾಗಿಲ್ಲ. 

ಸ್ಥಳಕ್ಕೆ ಪಣಂಬೂರು ಪೊಲೀಸರು ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.